ನೀ ಹೊರಟು ಹೋದ ಮೇಲೆ...
ನೀ ಹೊರಟು ಹೋದ ಮೇಲೆ...
ಇನ್ನೇನು...
ಪ್ರತೀ ಕ್ಷಣ ಪ್ರಶ್ನರ್ತಕವೇ...
ಪ್ರತೀ ಕ್ಷಣ ಸುಳ್ಳಿನ ಕಂತೆಯೇ..
ಪ್ರತೀ ಕ್ಷಣ ಏಕಾಂಗಿಯೇ..
ಪ್ರತೀ ಕ್ಷಣ ನಿನ್ನ ನೆನಪೇ...
ಪ್ರತೀ ಕ್ಷಣ ನನಗೆ ಒಂದು ಸಾವೇ..
ಪ್ರತೀ ಕ್ಷಣ ನನಗೆ ನಾ ದೂರವೇ...
ಪ್ರತೀ ಕ್ಷಣ ನೀ ನನಗೆ ದೂರವಾಗುವ ಬದಲು...
ಪ್ರತೀ ಕ್ಷಣ ನನ್ನ ನನ್ನಲ್ಲೇ ಕೊಂದೆ..
ಅದಕ್ಕೆ...
ಈ ಪ್ರತೀ ಕ್ಷಣದಿಂದ ನೀ ನನಗೆ ಶೂನ್ಯವಾಗಿರುವೆ..
- ಚೈತನ್ಯ ಮಂದಾಲ.
ಈ ಬ್ಲಾಗ್ ನಲ್ಲಿ ಇದು ನನ್ನ ಮೊದಲ ಕವನ
ಪ್ರತ್ಯುತ್ತರಅಳಿಸಿ