ಶುಕ್ರವಾರ, ಫೆಬ್ರವರಿ 10, 2012

ಮನಸ್ಸು!!!!

ಮನಸ್ಸಿಲ್ಲದ ಮನಸ್ಸಿನ ಮನ ಒಲಿಸಲು,
ಮನಸಾರೆ ಮನಸು ಮಾಡಿದ ಮನಸು
ಮನಸ್ಸಿಲ್ಲದೆ ಕುಳಿತಿದೆ
ಮನಸಿನ ಕನಸು ನನಸಾಗದೇ!!!

ಮರೆಯಲಾಗದ ಮನಸಿನ ಆಸೆ,
ಮನಸ್ಸಿನಲ್ಲೇ ಇನ್ನೊಂದು
ಮನಸ ಮಾಡಿ,
ಮನಸ ಮಾತು ಕೇಳಿ ಮೋಸ ಹೋದ
ಮನಸು ಮನಸಿನ ಮೇಲೆ
ಮುನಿಸಾಗಿದೆ!!!

ಮನಸು ಮೆಚ್ಚಿದ ಮನಸನೋಲಿಸದ
ಈ ಮನಸು,
ಮನಸ್ಸನರಿಯಲು ಮನಸು ಮಾಡದ
ಆ ಮನಸ್ಸಿಗೆ,
ಮನಸ್ಸಿನಲ್ಲಿದ ಮನಸಿನ ಮನಸ್ಸನ್ನು ಹೇಳದೆ,
ಮನಸ್ಸಿನ ಇಚ್ಛೆಯನ್ನು ಮನಸಿನಲ್ಲೇ
ಮಸನ ಮಾಡಿದೆ!!!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ