ತುಟಿಯಂಚಲಿ ನಗು ವಿಷವಾಗಿದ್ದು ಕಣ್ಣಂಚ ಪ್ರೀತಿಯ ಪೊರೆ ಕಳಚಿ ಬಿದ್ದದ್ದು
ನೆನಪಾದಾಗಲೆಲ್ಲ ನನ್ನೆದೆಯ ನಿಟ್ಟುಸಿರು ಅಲ್ಲೇ ಸಾಯುತ್ತಿತ್ತು...
ಮುಗಿದು ಹೋದ ಹಾಡಲ್ಲಿ ಕೊಳೆತು ಹೋದ ಪ್ರೀತಿಯದೆ ವಾಸನೆ
ನನ್ನೆದೆಯಲಿ ಅದರದೆ ವೇದನೆ ಗೋರಿಯೆಡೆಗೆ ಕೈಹಿಡಿದು ನಡೆಸಿದ ನಿನ್ನ ಪ್ರೀತಿಯ ಪರಿ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ