ನನ್ನ ಗೆಳತಿ ಬಂದಳು ,
ಮದುವೆಗೆ ಆಹ್ವಾನ ತಂದಳು,
ಕೇಳಿದ ನನಗೆ ಎಷ್ಟೋ ಕನಸುಗಳು.
ಶ್ರಾವಣ ಮಾಸ ಬಂದಿದೆ ಮದುವೆಗೆ,
ಒಳ್ಳೆ ಮುಹೂರ್ತ ಹುಡುಕಿ ತಾ ಗೆಳೆಯ,
ನನ್ನ ಮನಸ್ಸು ನಿನ್ನಲೇ ಲೀನವಾಗಿದೆ ಎಂದಳು.
ಅವಳ ಮಾತು ಕೇಳಿ ನನಗೆ,
ಗಾಳಿ ಬೇರೆ ಬೇರೆ ತರ ಬೀಸುತ್ತಿದೆ ಅನಿಸಿತು,
ರಾಗಗಳೆ ಬೇರೆ ಬೇರೆ ತರ ಕೇಳಿಸುತ್ತಿವೆ ಅನಿಸಿತು.
ಮುತ್ತಲ್ಲೇ ಮಂಟಪ ಕಟ್ಟುವೆ ಮದುವೆಗೆ,
ಮೇಘಗಳನ್ನೇ ಬಾಳೆದಿಂಡಾಗಿ ಕಟ್ಟುವೆ,
ಬೆಳ್ಳಿ ರಥದಲ್ಲೇ ಮೆರವಣಿಗೆ ಮಾಡುವೆ ನನ್ನವಳ.....
ಮದುವೆಗೆ ಆಹ್ವಾನ ತಂದಳು,
ಕೇಳಿದ ನನಗೆ ಎಷ್ಟೋ ಕನಸುಗಳು.
ಶ್ರಾವಣ ಮಾಸ ಬಂದಿದೆ ಮದುವೆಗೆ,
ಒಳ್ಳೆ ಮುಹೂರ್ತ ಹುಡುಕಿ ತಾ ಗೆಳೆಯ,
ನನ್ನ ಮನಸ್ಸು ನಿನ್ನಲೇ ಲೀನವಾಗಿದೆ ಎಂದಳು.
ಅವಳ ಮಾತು ಕೇಳಿ ನನಗೆ,
ಗಾಳಿ ಬೇರೆ ಬೇರೆ ತರ ಬೀಸುತ್ತಿದೆ ಅನಿಸಿತು,
ರಾಗಗಳೆ ಬೇರೆ ಬೇರೆ ತರ ಕೇಳಿಸುತ್ತಿವೆ ಅನಿಸಿತು.
ಮುತ್ತಲ್ಲೇ ಮಂಟಪ ಕಟ್ಟುವೆ ಮದುವೆಗೆ,
ಮೇಘಗಳನ್ನೇ ಬಾಳೆದಿಂಡಾಗಿ ಕಟ್ಟುವೆ,
ಬೆಳ್ಳಿ ರಥದಲ್ಲೇ ಮೆರವಣಿಗೆ ಮಾಡುವೆ ನನ್ನವಳ.....
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ