ಸಿಕ್ಕದ್ದನ್ನು ಹುಡುಕುವುದು
ಸಿಕ್ಕಿದ್ದನ್ನು ತಿರಸ್ಕರಿಸುವುದು
ತಿರಸ್ಕರಿಸಿದ್ದನ್ನು ಮರೆಯುವುದು
ಮರೆತಿದ್ದರೂ ನಿರೀಕ್ಷಿಸುವುದು
ನಿರೀಕ್ಷೆ ಒಡ್ಡುವ ಪರೀಕ್ಷೆಗೆ ಕೊರಗುವುದು
ಮತ್ತೆ ನಿರೀಕ್ಷೆಯ ಓಟ ದೊಂದಿಗಿನ ಸೆಣಸಾಟ
ನಡಿಸಿದೆ ನಿಲ್ಲದೆ ಎಲ್ಲರ ಜೀವನದ ಆಟ ಅಂತ್ಯದ ದಿಕ್ಕಿಗೆ ಅಸೆಯ ಬೆನ್ನಟ್ಟಿ
ಆರಂಭ ಅಂತ್ಯದ ನಡುವೆ ಅನುಭವ ಅಡಗಿದೆ
ಅನುಭವದ ರುಚಿ ಎಲ್ಲರಿಗೂ ಭಿನ್ನ
ನಮ್ಮನ್ನು ಸೃಷ್ಟಿಸಿದವ ನೀ ಎಂತ ಚೆನ್ನ
ಸಿಕ್ಕಿದ್ದನ್ನು ತಿರಸ್ಕರಿಸುವುದು
ತಿರಸ್ಕರಿಸಿದ್ದನ್ನು ಮರೆಯುವುದು
ಮರೆತಿದ್ದರೂ ನಿರೀಕ್ಷಿಸುವುದು
ನಿರೀಕ್ಷೆ ಒಡ್ಡುವ ಪರೀಕ್ಷೆಗೆ ಕೊರಗುವುದು
ಮತ್ತೆ ನಿರೀಕ್ಷೆಯ ಓಟ ದೊಂದಿಗಿನ ಸೆಣಸಾಟ
ನಡಿಸಿದೆ ನಿಲ್ಲದೆ ಎಲ್ಲರ ಜೀವನದ ಆಟ ಅಂತ್ಯದ ದಿಕ್ಕಿಗೆ ಅಸೆಯ ಬೆನ್ನಟ್ಟಿ
ಆರಂಭ ಅಂತ್ಯದ ನಡುವೆ ಅನುಭವ ಅಡಗಿದೆ
ಅನುಭವದ ರುಚಿ ಎಲ್ಲರಿಗೂ ಭಿನ್ನ
ನಮ್ಮನ್ನು ಸೃಷ್ಟಿಸಿದವ ನೀ ಎಂತ ಚೆನ್ನ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ