ಮಳೆಯಲ್ಲಿ ನೆನೆದು ಬಂದಾಗ
ಮರುಕ್ಷಣವೇ ಬರಸೆಳೆದು
ಮಯ್ಯನೊರೆಸಿದಳು, ಮರುಮಾತನಾಡದೆ
ಅಪ್ಪಕೊಟ್ಟ ಏಟು ನೋವಾಗಿ
... ಅವ್ವ ಎಂದು ಅಳವತ್ತುಕೊಂಡಾಗಾ
ಅಳಬಾರದೆಂದು ಮೌನಿಯಾಗಿ ಮುದ್ದಿಸಿದಳು
ನನ್ನೆಲ್ಲಾ ಸಿಡುಕು ಕೋಪ ತಾಪಗಳನ್ನು
ಸಹಿಸಿಕೊಂಡಳು ತಪಸ್ವಿಯಂತೆ, ಸರಿಹಾದಿಗೆ ಬರುವೆನೆಂದು
ತಾನು ಕಳಕೊಂಡಿಹಳು ಕಷ್ಟಕರ ೪೭ ವಸಂತಗಳನ್ನು
ನನ್ನಲ್ಲಿ ಕಂಡಿಹಳು ಮಧುರ ೨೨ ಪೌರ್ಣಮಿಗಳನ್ನು
ದುಃಖಿಸಿರುವೇನು ನಾನೆಷ್ಟೋ ಸಾರಿ
ಸತಾಯಿಸಿರುವೆನು ಸಾಕಷ್ಟು ಬಾರಿ
ಮಾತೃವಾತ್ಸಲ್ಯವ ಮರೆಯಲ್ಲಿಲ್ಲ ಆಕೆ ಒಂದೂ ಸಾರಿ
ನನ್ನಮ್ಮನಂತೆ ಇರುವ ನಿಮ್ಮಮ್ಮನದಿರಿಗೂ
ಅರ್ಪಣರ್ಹ ಅರ್ಥಪೂರ್ಣ ಅಪೂರ್ಣ ಸಾಲುಗಳು
ಮರುಕ್ಷಣವೇ ಬರಸೆಳೆದು
ಮಯ್ಯನೊರೆಸಿದಳು, ಮರುಮಾತನಾಡದೆ
ಅಪ್ಪಕೊಟ್ಟ ಏಟು ನೋವಾಗಿ
... ಅವ್ವ ಎಂದು ಅಳವತ್ತುಕೊಂಡಾಗಾ
ಅಳಬಾರದೆಂದು ಮೌನಿಯಾಗಿ ಮುದ್ದಿಸಿದಳು
ನನ್ನೆಲ್ಲಾ ಸಿಡುಕು ಕೋಪ ತಾಪಗಳನ್ನು
ಸಹಿಸಿಕೊಂಡಳು ತಪಸ್ವಿಯಂತೆ, ಸರಿಹಾದಿಗೆ ಬರುವೆನೆಂದು
ತಾನು ಕಳಕೊಂಡಿಹಳು ಕಷ್ಟಕರ ೪೭ ವಸಂತಗಳನ್ನು
ನನ್ನಲ್ಲಿ ಕಂಡಿಹಳು ಮಧುರ ೨೨ ಪೌರ್ಣಮಿಗಳನ್ನು
ದುಃಖಿಸಿರುವೇನು ನಾನೆಷ್ಟೋ ಸಾರಿ
ಸತಾಯಿಸಿರುವೆನು ಸಾಕಷ್ಟು ಬಾರಿ
ಮಾತೃವಾತ್ಸಲ್ಯವ ಮರೆಯಲ್ಲಿಲ್ಲ ಆಕೆ ಒಂದೂ ಸಾರಿ
ನನ್ನಮ್ಮನಂತೆ ಇರುವ ನಿಮ್ಮಮ್ಮನದಿರಿಗೂ
ಅರ್ಪಣರ್ಹ ಅರ್ಥಪೂರ್ಣ ಅಪೂರ್ಣ ಸಾಲುಗಳು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ