ಕಳ್ಳನು ನಾನು
ನೀವು ಹೇಳುವ ಕಳ್ಳನು ನಾನು
ಕದಿಯುವೆ
ಹೊಟ್ಟೆಪಾಡಿಗೆ
ಒಳಗಾಗಿ
ಕಟ್ಟುಪಾಡಿಗೆ
ಕದೀಮನ
ಸುಲಿಯುವೆ
ಎಲ್ಲರ ಒಂದು
ಮಾಡುವೆ
ಕಳ್ಳನು ನಾನು
ನೀವು ಹೇಳುವ ಕಳ್ಳನು ನಾನು
ಕಳ್ಳನು ನೀವಿತ್ತ
ಬಿರುದುವು
ಕೂಡಿ ಕಳೆದು ಕೊಡುವ
ಕಳ್ಳರು ನೀವು
ಒಂದೇ ಜಾತಿಯ
ಕೊಂಡಿಯು ನಾನು
ಬೆಸೆಯುವೆ ನಿನ್ನನು
ನಿಮ್ಮವರ ಜೊತೆ
ಕಳ್ಳನು ನಾನು
ನೀವೇ ಹೇಳುವ ಕಳ್ಳನು ನಾನು
ಕಳ್ಳರು ಕೆಟ್ಟವರು
ನಿಮಗೆ
ಯಾಕೆ ದೂಡಬೇಕಿತ್ತು
ನಮಗೆ
ನಿಮ್ಮಂತೆ ಮನುಷ್ಯರು
ನಾವು
ನಿನ್ನಂತೆ ಯೋಚಿಸುವ
ಜೀವಿಯು ನಾನು
ಕಳ್ಳನು ನಾನು
ನೀವು ಹೇಳುವ ಕಳ್ಳನು ನಾನು
ಕದಿಯುವೆ
ಹೊಟ್ಟೆಪಾಡಿಗೆ
ಒಳಗಾಗಿ
ಕಟ್ಟುಪಾಡಿಗೆ
ಕದೀಮನ
ಸುಲಿಯುವೆ
ಎಲ್ಲರ ಒಂದು
ಮಾಡುವೆ
ಕಳ್ಳನು ನಾನು
ನೀವು ಹೇಳುವ ಕಳ್ಳನು ನಾನು
ಕಳ್ಳನು ನೀವಿತ್ತ
ಬಿರುದುವು
ಕೂಡಿ ಕಳೆದು ಕೊಡುವ
ಕಳ್ಳರು ನೀವು
ಒಂದೇ ಜಾತಿಯ
ಕೊಂಡಿಯು ನಾನು
ಬೆಸೆಯುವೆ ನಿನ್ನನು
ನಿಮ್ಮವರ ಜೊತೆ
ಕಳ್ಳನು ನಾನು
ನೀವೇ ಹೇಳುವ ಕಳ್ಳನು ನಾನು
ಕಳ್ಳರು ಕೆಟ್ಟವರು
ನಿಮಗೆ
ಯಾಕೆ ದೂಡಬೇಕಿತ್ತು
ನಮಗೆ
ನಿಮ್ಮಂತೆ ಮನುಷ್ಯರು
ನಾವು
ನಿನ್ನಂತೆ ಯೋಚಿಸುವ
ಜೀವಿಯು ನಾನು
ಕಳ್ಳನು ನಾನು
ಈಗಷ್ಟೇ ನಿನ್ನ ಬ್ಲಾಗನ್ನ ಪೂರ್ತಿ ಓದಿ ಮುಗಿಸಿದೆ. ಭಾವ, ಭಾಷೆ ಎರೆಡೂ ಚೆನ್ನಾಗಿದೆ.. ಹೀಗೇ ಬರೆಯುತ್ತಿರು. ನಿನಗೆ ಶುಭವಾಗಲಿ....
ಪ್ರತ್ಯುತ್ತರಅಳಿಸಿಪ್ರಸನ್ನ ಆಡುವಳ್ಳಿ, ಬಾಳೆಹೊನ್ನೂರು
ಇದೆಲ್ಲಾ,
ಪ್ರತ್ಯುತ್ತರಅಳಿಸಿನಿಮ್ಮ ಉತ್ತೇಜನ,
ನಾ ಎಂದಿಗೋ ನಿಮಗೆ ಚಿರಋಣಿ..
-ಚೈತನ್ಯ ಮಂದಾಲ